ಮನುಷ್ಯರನ್ನು ರಿಪೇರಿ ಮಾಡುವ ಗ್ಯಾರೇಜ್ ಬಸವಣ್ಣ: ಬಸವ ನಾಗಿದೇವ ಶ್ರೀ
ಬಾಗಲಕೋಟೆ ಬಸವ ಸಂಸ್ಕೃತಿ ಅಭಿಯಾನದ ವೇದಿಕೆ ಕಾರ್ಯಕ್ರಮ ಇಂದು ಸಂಜೆ ನಗರದ ಕಲಾಭವನದಲ್ಲಿ ನಡೆಯಿತು. ನೆರೆದಿದ್ದ ಸಾವಿರಾರು ಶರಣ ಶರಣೆಯರ ಮುಂದೆ ಹಲವಾರು ಪೂಜ್ಯರು ಹಾಗೂ ಚಿಂತಕರು ಅನುಭಾವ ಹಂಚಿಕೊಂಡರು. ಆಶೀರ್ವಚನ ನೀಡಿದ ಚಿತ್ರದುರ್ಗದ ಛಲವಾದಿ ಪೀಠದ ಪೂಜ್ಯ ಬಸವ ನಾಗಿದೇವ ರು ಎಲೆಕ್ಟ್ರಿಕ್ ವಸ್ತುಗಳು ರಿಪೇರಿಗೆ ಬಂದರೆ ಅದನ್ನು ಗ್ಯಾರೇಜಿಗೆ ತೆಗೆದುಕೊಂಡು ಹೋಗುತ್ತೇವೆ. ಹಾಗೇ ಮನುಷ್ಯರನ್ನು ರಿಪೇರಿ ಮಾಡಲು ಇರುವ ಅದ್ಭುತ ಗ್ಯಾರೇಜೇ ಬಸವಣ್ಣ. ಆ ಗ್ಯಾರೇಜಿಗೆ ನಾವೆಲ್ಲಾ ಪೂಜ್ಯರು ಮೆಕ್ಯಾನಿಕ್ ಗಳಿದ್ದಂತೆ, ಎಂದು ಹೇಳಿದರು. … Continue reading ಮನುಷ್ಯರನ್ನು ರಿಪೇರಿ ಮಾಡುವ ಗ್ಯಾರೇಜ್ ಬಸವಣ್ಣ: ಬಸವ ನಾಗಿದೇವ ಶ್ರೀ
Copy and paste this URL into your WordPress site to embed
Copy and paste this code into your site to embed