ಬೀದರ್ ಸಭೆಯಲ್ಲಿ ರವಿ ಹಂಜ್ ಹೇಳಿಕೆಗೆ ತೀವ್ರ ಖಂಡನೆ, ಹೋರಾಟಕ್ಕೆ ನಿರ್ಣಯ

ಬೀದರ : ಮಂಗಳವಾರ ಸಂಜೆ ನಗರದ ಗಾಂಧಿಗಂಜನ ಬಸವೇಶ್ವರ ದೇವಸ್ಥಾನದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬೀದರ ಜಿಲ್ಲಾ ಘಟಕದ ವತಿಯಿಂದ ಮಹತ್ವದ ಸಭೆ ನಡೆಯಿತು. ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮಿಗಳವರ ಸಾನಿಧ್ಯದಲ್ಲಿ, ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರು ಹಾಗೂ ಬೀದರ ಜಿಲ್ಲಾಧ್ಯಕ್ಷರಾದ ಬಸವರಾಜ ಧನ್ನೂರ ಅವರ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು. ಇತ್ತೀಚೆಗೆ ಸ್ವಯಂಘೋಷಿತ ಲೇಖಕ ರವಿ ಹಂಜ್ ಅವರು ಸಂದರ್ಶನವೊಂದರಲ್ಲಿ ಜಗಜ್ಯೋತಿ ಬಸವಣ್ಣನವರ ವ್ಯಕ್ತಿತ್ವ ಹಾಗೂ ಶರಣರ ವಚನಗಳ ಕುರಿತು ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳನ್ನು ಸಭೆಯು … Continue reading ಬೀದರ್ ಸಭೆಯಲ್ಲಿ ರವಿ ಹಂಜ್ ಹೇಳಿಕೆಗೆ ತೀವ್ರ ಖಂಡನೆ, ಹೋರಾಟಕ್ಕೆ ನಿರ್ಣಯ