ಬಸವಣ್ಣನವರ ಬಲಭಾಗದಲ್ಲಿ ರೇಣುಕಾ ಫೋಟೋ ಇಡಿಸಲು ಪಂಚಪೀಠಗಳ ನಿರ್ಣಯ

ದಾವಣಗೆರೆ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ವತಿಯಿಂದ ನಗರದ ರೇಣುಕಾ ಮಂದಿರದಲ್ಲಿ ನಡೆದ ವೀರಶೈವ ಶಿವಾಚಾರ್ಯರ ಶೃಂಗಸಭೆಯಲ್ಲಿ 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ನಿರೀಕ್ಷಿದಂತೆ ಜಾತಿಗಣತಿ ವೇಳೆ ‘ವೀರಶೈವ ಲಿಂಗಾಯತ’ ಎಂದು ಬರೆಸಬೇಕು ಎಂದು ಸಮ್ಮೇಳನದ ಉದ್ದಕ್ಕೂ ಮಾತನಾಡಿ ನಂತರ ನಿರ್ಣಯಗಳಲ್ಲಿಯೂ ಸೇರಿಸಲಾಗಿದೆ. ತನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಬಲಭಾಗದಲ್ಲಿ ರೇಣುಕಾಚಾರ್ಯರ ಫೋಟೋ ಇಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾಗೆ ಮತ್ತೊಂದು ಮುಖ್ಯವಾದ ನಿರ್ಣಯದ ಮೂಲಕ ನಿರ್ದೇಶನ ನೀಡಲಾಗಿದೆ. “ಕೆಲವು ಕಡೆ ಅಖಿಲ ಭಾರತ ವೀರಶೈವ ಮಹಾಸಭಾ … Continue reading ಬಸವಣ್ಣನವರ ಬಲಭಾಗದಲ್ಲಿ ರೇಣುಕಾ ಫೋಟೋ ಇಡಿಸಲು ಪಂಚಪೀಠಗಳ ನಿರ್ಣಯ