‘ಮಹಿಳೆಯರಿಗೆ ಯಾವ ಧರ್ಮದವರೂ ನೀಡದ ಸ್ವಾತಂತ್ರ್ಯ ಕೊಟ್ಟ ಬಸವಣ್ಣ’
ಬೆಳಗಾವಿ: ವಿಶ್ವಗುರು ಬಸವಣ್ಣನವರು ಯಾವುದೇ ಕಾಲಕ್ಕೂ ಪ್ರಸ್ತುತರು. ಅವರ ವಚನಗಳಲ್ಲಿ ಬಂದಿರುವ ಹೇಳಿಕೆಗಳೇ ಬೇರೆ ಬೇರೆ ಸೆಕ್ಷನ್ ಗಳಾಗಿ ಸಂವಿಧಾನದಲ್ಲಿ ಮೂಡಿ ಬಂದಿವೆ. ಒಂಬತ್ತುನೂರು ವರ್ಷಗಳ ಹಿಂದೆ ಬೇರಾವ ಧರ್ಮದವರು ಕೊಡದೇ ಇರುವ ಸ್ವಾತಂತ್ರ್ಯವನ್ನು ಬಸವಣ್ಣನವರು ಅಂದೇ ಮಹಿಳೆಯರಿಗೆ ಕೊಟ್ಟಿದ್ದಾರೆ ಎಂದು ರಾಮದುರ್ಗ ತಾಲೂಕು, ನಾಗನೂರ ಗುರುಬಸವ ಮಠದ ಡಿ.ಪಿ. ನಿವೇದಿತಾ ಹೇಳಿದರು. ಈಚೆಗೆ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಜರುಗಿದ ಮಾಸಿಕ ಅನುಭಾವ ಗೋಷ್ಠಿಯಲ್ಲಿ ‘ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ’ ಎಂಬ ವಿಷಯ ಕುರಿತು … Continue reading ‘ಮಹಿಳೆಯರಿಗೆ ಯಾವ ಧರ್ಮದವರೂ ನೀಡದ ಸ್ವಾತಂತ್ರ್ಯ ಕೊಟ್ಟ ಬಸವಣ್ಣ’
Copy and paste this URL into your WordPress site to embed
Copy and paste this code into your site to embed