ಬಸವ ಜಯಂತಿ: ಬೆಳಗಾವಿ ಪೂರ್ವಭಾವಿ ಸಭೆಗೆ ಪಕ್ಷಾತೀತವಾಗಿ ಬಂದ ನಾಯಕರು

ಬೆಳಗಾವಿ: ‘ಬಸವ ಜಯಂತಿ ಮಹೋತ್ಸವ -2026ರ ಮುಖ್ಯ ಮೆರವಣಿಗೆಯನ್ನು ಏಪ್ರಿಲ್ 20ರ ಬದಲಿಗೆ ಏಪ್ರಿಲ್‌ 26ರಂದು ನಡೆಸಲಾಗುವುದು’ ಎಂದು ಶಾಸಕರಾದ ಲಕ್ಷ್ಮಣ ಸವದಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಬಸವಪರ ಸಂಘಟನೆಗಳ ಒಕ್ಕೂಟದ ಪೂರ್ವಭಾವಿ ಸಭೆಯ ನಂತರ, ಮಾಧ್ಯಮದೊಂದಿಗೆ ಅವರು ಮಾತನಾಡಿದರು. ‘ಏಪ್ರಿಲ್‌ 19ರಂದು ಬೆಳಗಾವಿಯಲ್ಲಿ ಬೈಕ್‌ ರ್ಯಾಲಿ ನಡೆಸಲಾಗುವುದು. 20ರಂದು ಗ್ರಾಮೀಣ ಭಾಗಗಳಲ್ಲಿ ಜಯಂತಿಯ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. 26ರಂದು ಸಂಜೆ 4ಕ್ಕೆ ಬೆಳಗಾವಿಯಲ್ಲಿ ಮುಖ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ 50 ಸಾವಿರಕ್ಕೂ … Continue reading ಬಸವ ಜಯಂತಿ: ಬೆಳಗಾವಿ ಪೂರ್ವಭಾವಿ ಸಭೆಗೆ ಪಕ್ಷಾತೀತವಾಗಿ ಬಂದ ನಾಯಕರು