ಕಲಬುರಗಿಯಲ್ಲಿ ಏಪ್ರಿಲ್ 16ರಿಂದ ಐದು ದಿನಗಳ ಅದ್ದೂರಿ ಬಸವ ಜಯಂತಿ
ಕಲಬುರಗಿ ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತದ ಸಹಯೋಗದಲ್ಲಿ ಏ. 16ರಿಂದ 20ರವರೆಗೆ 893ನೇ ಬಸವ ಜಯಂತಿ ಆಚರಿಸಲಾಗುವುದು ಎಂದು ಉತ್ಸವ ಸಮಿತಿ ಅಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಹಾಗೂ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ತಿಳಿಸಿದರು. ಏ. 16ರಿಂದ ಮೂರು ದಿನಗಳ ಕಾಲ ನಗರದ ಬಸವೇಶ್ವರ ಮೂರ್ತಿ ಹಿಂದಿರುವ ಬಸವ ಸಾಂಸ್ಕೃತಿಕ ವೇದಿಕೆಯಲ್ಲಿ ಪ್ರತಿದಿನ ಸಂಜೆ 6 ಗಂಟೆಗೆ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ. 17ರಂದು ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ಅಕ್ಕಮಹಾದೇವಿ ಆಶ್ರಮದ … Continue reading ಕಲಬುರಗಿಯಲ್ಲಿ ಏಪ್ರಿಲ್ 16ರಿಂದ ಐದು ದಿನಗಳ ಅದ್ದೂರಿ ಬಸವ ಜಯಂತಿ
Copy and paste this URL into your WordPress site to embed
Copy and paste this code into your site to embed