ಬೀದರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವಿಜೃಂಭಣೆಯ ಚಾಲನೆ

ಬೀದರ್ ಲಿಂಗಾಯತ ಮಠಾಧೀಶರುಗಳ ಒಕ್ಕೂಟ, ಬಸವ ಸಂಸ್ಕೃತಿ ಅಭಿಯಾನ ಸಮಿತಿ, ಬೀದರ ಹಾಗೂ ನಾಡಿನ ಸಮಸ್ತ ಲಿಂಗಾಯತ ಸಂಘಟನೆಗಳ ಸಹಭಾಗಿತ್ವದ ‘ಬಸವ ಸಂಸ್ಕೃತಿ ಅಭಿಯಾನ’ ಉದ್ಘಾಟನಾ ಸಮಾರಂಭ ಬಿ.ವಿ. ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ವಿಜೃಂಭಣೆಯ ಚಾಲನೆಯ ಮುಖಾಂತರ ಆರಂಭಗೊಂಡಿತು. ಬಸವ ಸಂಸ್ಕೃತಿ ಆಕೃತಿ ಮೇಲೆ ಇರಿಸಲಾದ 270-300 ಮೇಣದ ಬತ್ತಿ ಬೆಳಗಿಸಿ ಬಸವ ಸಂಸ್ಕೃತಿ ಅಭಿಯಾನಕ್ಕೆ ಅರ್ಥ ಪೂರ್ಣ ಚಾಲನೆ ನೀಡಲಾಯಿತು. ವೇದಿಕೆ ಮೇಲಿದ್ದ ಎಲ್ಲ ಮಠಾಧೀಶರು, ಸಚಿವ ರಹೀಂ ಖಾನ್, ಗಣ್ಯರು ಒಂದೊಂದು ಮೇಣದ ಬತ್ತಿ … Continue reading ಬೀದರಿನಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ವಿಜೃಂಭಣೆಯ ಚಾಲನೆ