ಬೈಕ್ ರ‍್ಯಾಲಿಗೆ ಹೋಗುವವರಿಗೆ ಆಯೋಜಕರಿಂದ ಟೀ-ಶರ್ಟ್, ಸೂಚನೆಗಳು

ಬೆಂಗಳೂರು ಬಸವ ಸಂಸ್ಕೃತಿ ಅಭಿಯಾನದ ಪ್ರಯುಕ್ತ ನಾಳೆ ಗುರುಬಸವ ರಥಯಾತ್ರೆಯ ಜೊತೆ ನಡೆಯುವ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಳ್ಳುವವರಿಗೆ ಕೆಲವು ಸೂಚನೆಗಳನ್ನು ಆಯೋಜಕರು ನೀಡಿದ್ದಾರೆ: 1 ಡ್ರೈವಿಂಗ್ ಲೈಸನ್ಸ್ ಇರಬೇಕು.2 ಹೆಲ್ಮೆಟ್ ಹಾಕಿರಬೇಕು.3 ರಥಯಾತ್ರೆ ಮುಗಿಯುವವರೆಗೂ ಇರಬೇಕು.4 ಪೂರ್ವ ನಿರ್ಧರಿಸಿದ ಮಾರ್ಗದಲ್ಲೇ ಹೋಗಬೇಕು.5 ಸಂಚಾರ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.ಎಲ್ಲರೂ ಜವಾಬ್ದಾರಿಯುತವಾಗಿ, ಗುರುಬಸವ ರಥಯಾತ್ರೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಪಾಲ್ಗೊಳ್ಳುವವರಿಗೆ ಟೀ-ಶರ್ಟ್ ನೀಡಲಾಗುವುದು ಎಂದು ಹೇಳಿದ್ದಾರೆ. ಬೈಕ್ ರ‍್ಯಾಲಿ, ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆಗಳಲ್ಲೇ ಸಾಗುವುದು ಎಂದು ಸಿದ್ದಗಂಗಾ ಚಾರಿಟಬಲ್ … Continue reading ಬೈಕ್ ರ‍್ಯಾಲಿಗೆ ಹೋಗುವವರಿಗೆ ಆಯೋಜಕರಿಂದ ಟೀ-ಶರ್ಟ್, ಸೂಚನೆಗಳು