ಅಭಿಯಾನ: ಬೆಂಗಳೂರಿನಲ್ಲಿ ಬಸವ ರಥದ ಜೊತೆ ಬೈಕ್ ರ‍್ಯಾಲಿ ಸಾಗುವ ಮಾರ್ಗ
ಬೆಂಗಳೂರು ಶನಿವಾರ ನಗರ ಪ್ರವೇಶಿಸಲಿರುವ ಬಸವ ಸಂಸ್ಕೃತಿ ಅಭಿಯಾನದ ಬಸವ ರಥದ ಮೆರವಣಿಗೆಯ ಜೊತೆ ಬೃಹತ್ ಬೈಕ್ ರ‍್ಯಾಲಿ ನಡೆಯಲಿದೆ. ಮುಂಜಾನೆ 8 ಗಂಟೆಗೆ ತುಮಕೂರು ರಸ್ತೆಯಿಂದ ಬೆಂಗಳೂರು ನಗರವನ್ನು ಬಸವ ರಥ ಪ್ರವೇಶ ಮಾಡಲಿದೆ. ಶಿವಕುಮಾರ ಸ್ವಾಮೀಜಿ ಫ್ಲೈ ಓವರ್, ಕೆನ್ನಾ ಮೆಟಲ್ ಕಾರ್ಖಾನೆ ಮುಂದೆ ಬೈಕ್ ರ‍್ಯಾಲಿ 8.30ಕ್ಕೆ ಆರಂಭಗೊಂಡು ರಥದ ಜೊತೆ ಸಾಗುವುದು. ಅಲ್ಲಿಂದ ಎಂಟನೇ ಮೈಲಿ, ಜಾಲಹಳ್ಳಿ ಕ್ರಾಸ್ ಮೂಲಕ ಯಶವಂತಪುರ ತಲುಪಲಿದೆ. ಯಶವಂತಪುರ ಸೋಪ್ ಫ್ಯಾಕ್ಟರಿ ಹತ್ತಿರ ಮಂಜುನಾಥ ಅವರ … Continue reading ಅಭಿಯಾನ: ಬೆಂಗಳೂರಿನಲ್ಲಿ ಬಸವ ರಥದ ಜೊತೆ ಬೈಕ್ ರ‍್ಯಾಲಿ ಸಾಗುವ ಮಾರ್ಗ
Copy and paste this URL into your WordPress site to embed
Copy and paste this code into your site to embed