ವಿಜಯೇಂದ್ರ, ಯತ್ನಾಳರಲ್ಲಿ ಪಕ್ಷ ಮುನ್ನಡೆಸುವ ಗುಣಗಳಿಲ್ಲ – ಭಾಗ 1

ಬಿಜೆಪಿಗೆ ಸಮಸ್ಯೆಯಾಗಿರುವ ನಾಯಕರು ಬೆಂಗಳೂರು ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕಕ್ಕೆ ಯಡಿಯೂರಪ್ಪ ಪ್ರೀತಿಯ ಪುತ್ರ ಬಿ. ವೈ. ವಿಜಯೇಂದ್ರ ಮತ್ತು ಖಾಯಂ ಬಂಡುಕೋರ ರಾಜಕಾರಣಿ ಬಸನಗೌಡ ಪಾಟೀಲ್ ಯತ್ನಾಳ್ ಅತ್ಯಂತ ಭಾರದ ವಸ್ತುಗಳಾಗಿ ಪರಿಣಮಿಸಿದ್ದಾರೆ. ಕರ್ನಾಟಕದ ಬಿಜೆಪಿ ಎಂಬ ಮುಳುಗುವ ಹಡುಗನ್ನು ಸಂಪೂರ್ಣ ಮುಳುಗಿಸಿಯೇ ವಿರಮಿಸುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿ. ವೈ. ವಿಜಯೇಂದ್ರ -ಇಬ್ಬರಲ್ಲಿ ಕೆಲವು ಸಾಮ್ಯ ಗುಣಗಳಿವೆ. ಇಬ್ಬರೂ ಪರಮ ಸ್ವಾರ್ಥಿಗಳು. ಇಬ್ಬರಿಗೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿದೆ. ಯತ್ನಾಳ್ ಅತಿ … Continue reading ವಿಜಯೇಂದ್ರ, ಯತ್ನಾಳರಲ್ಲಿ ಪಕ್ಷ ಮುನ್ನಡೆಸುವ ಗುಣಗಳಿಲ್ಲ – ಭಾಗ 1