ಬುದ್ದನಿಗೆ ಬಂದ ಗತಿ ಬಸವಣ್ಣನಿಗೆ ಬಾರದಿರಲಿ ಭಾಗ 2

ನಮ್ಮ ಮನೆಯ ಮೂರು ಶೂನ್ಯಗಳು:  ‘ಗ್ರಂಥ ಶೂನ್ಯ’ಬೆಂಗಳೂರು  ೨೦೨೫ರ ಫೆಬ್ರವರಿ ೨೭ರ ರಾತ್ರಿ, ಬುದ್ಧಗಯಾ. ಬುದ್ಧನಿಗೆ ಅರಿವು ಮೂಡಿದ ನೆಲದಲ್ಲಿ ಉಪವಾಸ ಕೂತಿದ್ದ ಬೌದ್ಧ ಭಿಕ್ಷುಗಳನ್ನು ಪೊಲೀಸರು ದೇವಾಲಯದ ಆವರಣದಿಂದ ಹೊರಗೆ ಸಾಗಿಸಿದರು.  ಅವರು ಕೇಳಿದ್ದು ಇಷ್ಟೇ, ನಮ್ಮ ಮಂದಿರದ ಆಡಳಿತ ನಮಗೆ ಕೊಡಿ.  ಎರಡೂವರೆ ಸಾವಿರ ವರ್ಷದ ಧರ್ಮ ತನ್ನದೇ ಮನೆಯ ಬಾಗಿಲಲ್ಲಿ ಅರ್ಜಿ ಹಿಡಿದು ನಿಂತಿದೆ. ಇದು ಹೇಗಾಯಿತು?  ಬುದ್ಧನನ್ನು ಯಾರೂ ಬಯ್ಯಲಿಲ್ಲ. ವಿಷ್ಣುವಿನ ಅವತಾರ ಎಂದು ಕೈಮುಗಿದರು. ಬುದ್ಧ ವೇದ ಬೇಡ, ಯಜ್ಞ … Continue reading ಬುದ್ದನಿಗೆ ಬಂದ ಗತಿ ಬಸವಣ್ಣನಿಗೆ ಬಾರದಿರಲಿ ಭಾಗ 2