ಬುಕ್ಕಾಂಬುದಿ ಗ್ರಾಮದಲ್ಲಿ ಸರ್ವೋದಯ ಪಾದಯಾತ್ರೆಯ ಬೃಹತ್ ಸಭೆ

ಅಜ್ಜಂಪುರ ನಮ್ಮ ಸಾವಯವ ಸಿರಿಯನ್ನು ಬೆಂಕಿಗೆ ಹಾಕಿ ಸುಡುತ್ತಿದ್ದೇವೆ. ಸಾವಯವ ಕೃಷಿ ಕಣ್ಮರೆಯಾಗಿ ವಾಣಿಜ್ಯ ಬೆಳೆಗಳನ್ನು ದಾರಿಯುದ್ದಕ್ಕೂ ಕಾಣ್ತಾ ಬಂದಿದ್ದೇವೆ. ಕೆಮಿಕಲ್ ಗೊಬ್ಬರವನ್ನು ಹಾಕಿದ ವಾತಾವರಣದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ರೈತರು ತಮ್ಮ ಹೊಟ್ಟೆ ತುಂಬಿಸಿಕೊಳ್ಳದೇ ದೊಡ್ಡ ದೊಡ್ಡ ಬಂಡವಾಳಶಾಹಿಗಳ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ. ಹಾಗಾಗಿ ನಮ್ಮ ಎಲ್ಲ ಉದ್ದೇಶಿತ ಯೋಚನೆಗಳು ಕಾರ್ಯಗತಗೊಳ್ಳುತ್ತಿಲ್ಲ. ಎಲ್ಲ ಕ್ಷೇತ್ರದ ಪರಿಸರ ಕಲುಷಿತಗೊಳ್ಳುತ್ತಿದೆ. ನೀರು, ಗಾಳಿ, ಆಹಾರ ವಿಷವಾಗ್ತಾ ಇದೆ. ನಮ್ಮೂರಿನ ಪರಂಪರೆಯನ್ನು, ಸಂಸ್ಕೃತಿಯನ್ನು ದಿಕ್ಕರಿಸಿ ಎತ್ತರದಲ್ಲಿರುವಂಥವರನ್ನು ಸ್ವಾಗತಿಸಿ ಬೆಳೆಸುತ್ತಿದ್ದೇವೆ ಎಂದು ಪರಿಸರ ವಿಜ್ಞಾನ … Continue reading ಬುಕ್ಕಾಂಬುದಿ ಗ್ರಾಮದಲ್ಲಿ ಸರ್ವೋದಯ ಪಾದಯಾತ್ರೆಯ ಬೃಹತ್ ಸಭೆ