ಕಲಬುರಗಿ: ಚಂದಾ ಎತ್ತದೆ, ಡಿಜೆ ಬಳಸದೆ ಬಸವ ಜಯಂತಿ ಆಚರಿಸಲು ನಿರ್ಧಾರ
ಕಲಬುರಗಿ: ಎಲ್ಲ ಶರಣರು ಸೇರಿ ಕಟ್ಟಿರುವ ಬಸವ ಧರ್ಮದಲ್ಲಿ ಎಲ್ಲರನ್ನು ತೆಗೆದುಕೊಂಡು ಹೋಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಬಸವ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಿರಂಗ ಸಭೆ, ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯ ಜನ ಆಗಮಿಸುವಂತೆ ನೋಡಿಕೊಳ್ಳುವುದು, ವಿಜೃಂಭಣೆಯ ಡಿಜೆ ಬದಲಿಗೆ ಅರ್ಥಪೂರ್ಣ ಜಯಂತಿ ಆಚರಿಸೋಣ ಎಂದರು. ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಶಾಸಕ … Continue reading ಕಲಬುರಗಿ: ಚಂದಾ ಎತ್ತದೆ, ಡಿಜೆ ಬಳಸದೆ ಬಸವ ಜಯಂತಿ ಆಚರಿಸಲು ನಿರ್ಧಾರ
Copy and paste this URL into your WordPress site to embed
Copy and paste this code into your site to embed