‘ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ’

ಬಸವ ಕಲ್ಯಾಣ ಬಸವಕಲ್ಯಾಣದಲ್ಲಿ ನಡೆಯಲಿರುವ ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಬಸವಕಲ್ಯಾಣದ ಬಸವಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ. ಬಸವಾದಿ ಶರಣರು ಸಮಾನತೆ ಸಾರಿದ ಪುಣ್ಯಭೂಮಿಯಾದ ಬಸವಕಲ್ಯಾಣದಲ್ಲಿ ಪಂಚಾಚಾರ್ಯರಿಂದ ನಡೆಯುವ 35ನೇ ದಸರಾ ದರ್ಭಾರದಲ್ಲಿ ಗುರು ಬಸವಣ್ಣನವರಿಗೆ ಗುರು ಸ್ಥಾನ ಕೊಟ್ಟು ಗೌರವಿಸಬೇಕು. ಬಸವಣ್ಣನವರ, ಶರಣರ ಅಥವಾ ಬಸವತತ್ವದವರ ಬಗ್ಗೆ ಹಗುರವಾಗಿ ಮಾತನಾಡುವ, ಅವಮಾನವಾಗುವ ರೀತಿಯಲ್ಲಿ ಪ್ರಚೋದನಾಕಾರಿ ಮಾತುಗಳನ್ನಾಡಿದರೆ ಉಗ್ರ ಹೋರಾಟ ಮಾಡಲಾಗುವುದು. ಆದ್ದರಿಂದ ಈ ನಾಡಿನಲ್ಲಿ ಶಾಂತಿ ಭಂಗವಾಗದಂತೆ ಎಚ್ಚರಿಕೆ ವಹಿಸಬೇಕು, … Continue reading ‘ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ’