ದಾವಣಗೆರೆಯಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಸಂಸ್ಕೃತಿ ಅಭಿಯಾನದ 15ನೇ ದಿನ ಬಂದ ಇತರ ಕೆಲವು ಪ್ರಶ್ನೆಗಳು ಬಸವಾದಿ ಶರಣರ ಆಶಯಗಳು ಜಾರಿಗೆ ಬಂದಿವೆಯೇ?ಕಾಯಕ ದಾಸೋಹ ತತ್ವಗಳು ಜನರಿಂದ ದೂರ ಆಗಿದೆಯಾ?ವಚನ ಸಾಹಿತ್ಯ, ಸಿದ್ದಾಂತ ಶಿಖಾಮಣಿ – ಯಾವುದು ಜನ ಪರ?ಲಿಂಗಾಯತ ಧರ್ಮ ಮಾನ್ಯತೆ ಪಡೆಯಲು ಯಾವ ಪ್ರಯತ್ನ ನಡೆಯುತ್ತಿದೆ?ಮಹಿಳಾ ಮಠಾಧೀಶರನ್ನು ನೇಮಿಸಲು ನಿಮ್ಮ ಒಪ್ಪಿಗೆಯಿದೆಯೇ? ದಾವಣಗೆರೆ