RSS ಬುಡಕ್ಕೆ ಕೈ ಹಾಕಲು ಲಿಂಗಾಯತರು LSS ಕಟ್ಟುತ್ತಾರೆ: ದಯಾನಂದ ಸ್ವಾಮೀಜಿ
ವಿಜಯೇಂದ್ರ ಹೇಳಿಕೆಗೆ ತಿರುಗೇಟು: ಆರ್‌ಎಸ್‌ಎಸ್ ಹೇಳುವುದು ರಾಷ್ಟ್ರ ರಕ್ಷಣೆ, ಮಾಡುವುದು ವೈದಿಕ ಧರ್ಮ ರಕ್ಷಣೆ ಬೆಂಗಳೂರು “ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಾದರಿಯಲ್ಲಿ ಇನ್ನು ಮುಂದೆ ಬಸವಣ್ಣನ ಮಕ್ಕಳು ಲಿಂಗಾಯತ ಧರ್ಮ ಸ್ವಯಂಸೇವಕ ಸಂಘ (LSS) ಕಟ್ಟಬೇಕು,” ಎಂದು ಬಸವ ಧರ್ಮ ಆಧ್ಯಾತ್ಮಿಕ ಪೀಠದ ಪೂಜ್ಯ ದಯಾನಂದ ಸ್ವಾಮೀಜಿ ಭಾನುವಾರ ಕರೆ ಕೊಟ್ಟರು. ನಗರದಲ್ಲಿ ರವಿ ಹಂಜ್, ವಿಶ್ವೇಶ್ವರ ಭಟ್ಟ ವಿರುದ್ಧ ನಡೆದ ಬಸವ ಸಂಘಟನೆಗಳ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದರು. “ಅವರು ಹೆಂಗೆ ಆರ್‌ಎಸ್‌ಎಸ್ … Continue reading RSS ಬುಡಕ್ಕೆ ಕೈ ಹಾಕಲು ಲಿಂಗಾಯತರು LSS ಕಟ್ಟುತ್ತಾರೆ: ದಯಾನಂದ ಸ್ವಾಮೀಜಿ
Copy and paste this URL into your WordPress site to embed
Copy and paste this code into your site to embed