ಜೋಳ ಮುತ್ತಾಗಿಸಿದ ಬಸವಣ್ಣ: ಇಮ್ಮಡಿ ಸಿದ್ಧರಾಮ ಶ್ರೀ

ಧಾರವಾಡ ಇಂದು ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಸಂಜೆಯ ಸಮಾವೇಶದಲ್ಲಿ ಪೂಜ್ಯ ಇಮ್ಮಡಿ ಸಿದ್ಧರಾಮ ಶ್ರೀಗಳು ‘ಶರಣರಲ್ಲಿ ಸಮಾನತೆ’ ವಿಷಯದ ಮೇಲೆ ಮಾತನಾಡಿದರು. ಈ ನೆಲದಲ್ಲಿ ಅಸಮಾನತೆ ಮೊದಲು ಶುರುವಾಗಿದ್ದು ಮನೆಯಿಂದಲೇ. ಬಸವಣ್ಣನವರಿಗೆ ಜನಿವಾರ ಹಾಕುವ ಸಂದರ್ಭದಲ್ಲಿ ಅಕ್ಕನಿಗೆ ಕೊಡಿ ಎಂದಾಗ ಅವಳು ಶೂದ್ರಳು ಅವಳಿಗೆ ಕೊಡಲಾಗುವುದಿಲ್ಲ ಎಂದರು. ಅಕ್ಕನಿಗೆ ಸಂಸ್ಕಾರ ಕೊಡದ ಅಪ್ಪನ ಮನೆಯನ್ನೇ ತೊರೆದು ಪ್ರಪ್ರಥಮವಾಗಿ ಮನೆಯಲ್ಲಿಯೇ ಸಮಾನತೆಗಾಗಿ ಹೋರಾಡಿದ ಏಕೈಕ ಶಕ್ತಿಯೆಂದರೆ ಬಸವಣ್ಣ. ನಿಮ್ಮನ್ನು ಗುಡಿಯೊಳಗೆ ಒಯ್ಯುವ ಕೆಲಸ ಮಾಡಲಿಲ್ಲ ಬದಲಿಗೆ … Continue reading ಜೋಳ ಮುತ್ತಾಗಿಸಿದ ಬಸವಣ್ಣ: ಇಮ್ಮಡಿ ಸಿದ್ಧರಾಮ ಶ್ರೀ