ಶರಣ ತತ್ವದಿಂದ ವ್ಯಸನಮುಕ್ತ ಸಮಾಜ: ಡಾ. ಎಚ್. ಎಸ್. ಅನುಪಮಾ

ಧಾರವಾಡ ಇಂದು ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಸಂಜೆಯ ಸಮಾವೇಶದಲ್ಲಿ ಡಾ. ಎಚ್. ಎಸ್. ಅನುಪಮಾ ವ್ಯಸನಮುಕ್ತ ಸಮಾಜಕ್ಕೆ ಶರಣರ ಕೊಡುಗೆ ವಿಷಯದ ಮೇಲೆ ಮಾತನಾಡಿದರು. ಭಾಂಡ ಭಾಜನ ಶುದ್ಧವಿಲ್ಲದಿದ್ದರೆ, ಮಾಡುವ ಪೂಜೆ ಹೆಂಡದ ಮಡಕೆಯ ಹೊರಗೆ ತೊಳೆದಂತೆ ಎಂಬ ಬಸವಣ್ಣನವರ ಮಾತಿನಂತೆ ನಾವು ಯಾವ ವ್ಯಸನಕ್ಕೂ ದಾಸರಾಗಬಾರದು. ಹೆಂಡದ ಮಾರಯ್ಯ ಕಲ್ಯಾಣಕ್ಕೆ ಬಂದು ತನ್ನ ಪೂರ್ವ ವೃತ್ತಿಯನ್ನು ಬಿಟ್ಟು ಹನ್ನೆರಡು ವಚನ ಬರೆದರು. ತನ್ನೆಲ್ಲ ಗಿರಾಕಿಗಳನ್ನು ವ್ಯಸನಮುಕ್ತರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ನಂತರ … Continue reading ಶರಣ ತತ್ವದಿಂದ ವ್ಯಸನಮುಕ್ತ ಸಮಾಜ: ಡಾ. ಎಚ್. ಎಸ್. ಅನುಪಮಾ