ಧರ್ಮದ ಹೆಸರಿನ ಶೋಷಣೆ ವಿರುದ್ಧ ಎಚ್ಚರಿಸಿದ ವಚನಗಳು: ಗದಗ ಶ್ರೀ
ಬೀದರ್ ಧರ್ಮ ಮತ್ತು ದೇವರ ಹೆಸರಿನಲ್ಲಿ ಯಾರು ಕೂಡ ಶೋಷಣೆಗೆ ಒಳಗಾಗಬಾರದು. ಅಂತಹ ಶೋಷಣೆಯನ್ನು ತಡೆಯುವುದಕ್ಕೆ ವಚನ ತತ್ವಗಳನ್ನು ಬಸವಾದಿ ಶರಣರು ನಮಗೆ ತಿಳಿಸಿ ಕೊಟ್ಟಿದ್ದಾರೆ ಎಂದು ಗದಗನ ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಮಾಹಾಸ್ವಾಮಿ ಅವರು ಹೇಳಿದರು. ಆದರೆ ಅನೇಕ ಜನ ಅಂಧಶ್ರದ್ಧೆ ಮತ್ತು ಮೂಢನಂಬಿಕೆಗಳಲ್ಲಿ ತಮ್ಮ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂಧಶ್ರದ್ದೆ ಮತ್ತು ಮೂಢನಂಬಿಕೆಯು ಸಮಾಜದಿಂದ ದೂರವಾಗಬೇಕು ಎನ್ನುವ ಉದ್ದೇಶ ವಚನಗಳಲ್ಲಿವೆ ತಿಳಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು. ಇಂದು ನಗರದ ಚನ್ನಬಸವ ಪಟ್ಟದೇವರು … Continue reading ಧರ್ಮದ ಹೆಸರಿನ ಶೋಷಣೆ ವಿರುದ್ಧ ಎಚ್ಚರಿಸಿದ ವಚನಗಳು: ಗದಗ ಶ್ರೀ
Copy and paste this URL into your WordPress site to embed
Copy and paste this code into your site to embed