12 ದಿನಗಳ ಬಸವತತ್ವ ದರ್ಶನ ಪ್ರವಚನ ಸಮಾರೋಪ
ಬಸವ ಜಯಂತಿ ಆಚರಣೆ ಕಲಬುರಗಿ : ತಳವರ್ಗದವರಿಗೆ, ದಲಿತರಿಗೆ, ಶೋಷಿತರಿಗೆ, ಮಹಿಳೆಯರಿಗೆ ಸಮಾನತೆ ದೊರಕಿಸಿಕೊಟ್ಟಂತಹ ಮಹಾನಾಯಕ. ವರ್ಗರಹಿತ, ವರ್ಣರಹಿತ ಸಮಸಮಾಜಕ್ಕಾಗಿ ಹೋರಾಡಿದ, ಗುಡಿ ಗುಂಡಾರಗಳನ್ನ ತ್ಯಜಿಸಿ ದೇಹವೇ ದೇಗುಲ ಎಂದು ಹೇಳಿ ಸಮಾಜದಲ್ಲಿನ ಮೌಢ್ಯತೆಗಳನ್ನು ಅಂಧಶ್ರದ್ಧೆಗಳನ್ನು ಹೋಗಲಾಡಿಸಿದ ವಿಶ್ವದ ದಾರ್ಶನಿಕ ಅವರೇ ಮಹಾತ್ಮ ಜಗಜ್ಯೋತಿ ಬಸವೇಶ್ವರರು. ಅವರ ತತ್ವಗಳನ್ನು ಬರೀ ಭಾಷಣದಲ್ಲಿ ಹೇಳಿ ಪುಸ್ತಕಗಳಲ್ಲಿ ಇಟ್ಟು ಇಡುವುದಕ್ಕಿಂತ ನಮ್ಮ ನಡೆಯಲ್ಲಿ ಅಳವಡಿಸಿಕೊಂಡರೆ ಅದ್ಭುತ ಸಮಾಜವನ್ನು ಕಟ್ಟಬಹುದು ಎಂದು ಮಾಜಿ ಕಾರ್ಮಿಕ ಸಚಿವರಾದ ಎಸ್.ಕೆ.ಕಾಂತಾ ಅವರು ಜಗಜ್ಯೋತಿ ಬಸವೇಶ್ವರ … Continue reading 12 ದಿನಗಳ ಬಸವತತ್ವ ದರ್ಶನ ಪ್ರವಚನ ಸಮಾರೋಪ
Copy and paste this URL into your WordPress site to embed
Copy and paste this code into your site to embed