ಬಸವ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಸಂಸ್ಕೃತಿ : ಈಶ್ವರ ಖಂಡ್ರೆ

ಬೀದರ ರಾಜ್ಯ ಸರ್ಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ‌ ನಾಯಕ ಎಂದು ಘೋಷಿಸಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ‌ಯಲ್ಲಿ ಬೀದರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಜಾಥಾಕ್ಕೆ ಸಚಿವ ಈಶ್ವರ ಖಂಡ್ರೆ ‘ಬಸವ ಸಂಸ್ಕೃತಿ’ ಎಂದು ಬರೆದ ಫಲಕದ ಬಲೂನುಗಳನ್ನು ಹಾರಿಬಿಟ್ಟು ಚಾಲನೆ ನೀಡಿದ್ರು. ಬೀದರನ ಬಸವೇಶ್ವರ ಸರ್ಕಲ್‌ನಿಂದ ಆರಂಭಗೊಂಡ ಜಾಥಾ ಬೊಮ್ಮಗೊಂಡೇಶ್ವರ ವೃತ್ತದ ಮಾರ್ಗವಾಗಿ ಬಿ.ವಿ. ಭೂಮರಡ್ಡಿ ಕಾಲೇಜುವರೆಗೆ ನಡೆಯಿತು. ಬೃಹತ್ ಜಾಥಾದುದ್ದಕ್ಕೂ ಬಸವಭಕ್ತರು ವಚನಗ್ರಂಥ ತಲೆ ಮೇಲೆ ಹೊತ್ತು ಸಾಗಿದ್ರು. ಬಸವಣ್ಣ, … Continue reading ಬಸವ ಸಂಸ್ಕೃತಿ ವಿಶ್ವದಲ್ಲೇ ಶ್ರೇಷ್ಠ ಸಂಸ್ಕೃತಿ : ಈಶ್ವರ ಖಂಡ್ರೆ