ಗದಗ ಬಸವ ಸಮುದಾಯ ಭವನದ ಅದ್ಧೂರಿ ಲೋಕಾರ್ಪಣೆ

ಗದಗ ಇಂದು ಬೆಳಿಗ್ಗೆ ೧೦-೩೦ಕ್ಕೆ ಬಸವದಳದ ೧೭೧೬ನೇ ಶರಣ ಸಂಗಮ ಸಮಾರಂಭದಲ್ಲಿ ಬಸವ ಸಮುದಾಯ ಭವನ ಲೋಕಾರ್ಪಣೆಗೊಳ್ಳುವುದು. ಶಿವಾನಂದ ನಗರದ ಬಸವ ಸಮುದಾಯ ಭವನದಲ್ಲಿ ನಡೆಯಲಿರುವ ಸಮಾರಂಭದ ಸಾನಿಧ್ಯವನ್ನು ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಹಾಗೂ ಗೌರವಾಧ್ಯಕ್ಷರು, ಬಸವದಳ, ಗದಗ-ಬೆಟಗೇರಿ ಇವರು ವಹಿಸುವರು. ಪೂಜ್ಯ ಡಾ. ನೀಲಮ್ಮತಾಯಿ ಅಸುಂಡಿ ಅಧ್ಯಾತ್ಮ ಆಶ್ರಮ, ಗದಗ ಇವರು ಸಮ್ಮುಖ ವಹಿಸಿಕೊಳ್ಳಲಿರುವರು. ಅಧ್ಯಕ್ಷತೆಯನ್ನು ವಿ. ಕೆ. ಕರೇಗೌಡ್ರ ಅಧ್ಯಕ್ಷರು, ಬಸವದಳ, ಗದಗ-ಬೆಟಗೇರಿ ಇವರು … Continue reading ಗದಗ ಬಸವ ಸಮುದಾಯ ಭವನದ ಅದ್ಧೂರಿ ಲೋಕಾರ್ಪಣೆ