ಕಲಬುರ್ಗಿ, ಗೌರಿ ಹತ್ಯೆ: ಮುಗಿಯದ ವಿಚಾರಣೆ, ಮರೀಚಿಕೆಯಾದ ನ್ಯಾಯ
ಬೆಂಗಳೂರು ಹುಬ್ಬಳಿ-ಧಾರವಾಡದ ನೂತನ ಪೊಲೀಸ್ ಆಯುಕ್ತ ಅವರಿಗೆ ಗೌರಿ ಲಂಕೇಶ್ ಹತ್ಯೆ ಅಮಿತ್ ಬದ್ದೆ ಆರೋಪಿ ಸನ್ಮಾನ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಕಾರ್ಯಕ್ರಮದ ದಿನ 200 ಜನ ಬಂದು ಸನ್ಮಾನ ಮಾಡಿದ್ದರಿಂದ ಗೊತ್ತಾಗದೆ ಅಚಾತುರ್ಯ ನಡೆದಿದೆ, ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಗೌರಿ ಮತ್ತು ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಕ್ರಮವಾಗಿ ಒಂಬತ್ತು ಮತ್ತು ಹನ್ನೊಂದು ವರ್ಷಗಳು ಕಳೆದಿವೆ. ಕಳೆದ 10 ದಿನಗಳಲ್ಲಿ ಇವರ ಸ್ಮರಣೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆದಿವೆ. ಇಬ್ಬರು ಲಿಂಗಾಯತ ಧುರೀಣರ ಹತ್ಯೆಯಲ್ಲಿ ಆರೋಪಿಗಳಿಗೆ … Continue reading ಕಲಬುರ್ಗಿ, ಗೌರಿ ಹತ್ಯೆ: ಮುಗಿಯದ ವಿಚಾರಣೆ, ಮರೀಚಿಕೆಯಾದ ನ್ಯಾಯ
Copy and paste this URL into your WordPress site to embed
Copy and paste this code into your site to embed