ಹೋರಾಟದ ಬದುಕು ಆಯ್ದುಕೊಂಡ ಗೌರಿಯ ನೆನಪು

ಇಂದು ಗೌರಿ ಲಂಕೇಶ್ ಹಂತಕರ ಗುಂಡಿಗೆ ಬಲಿಯಾದ ದಿನ ಬೆಂಗಳೂರು ಗೌರಿಯ ಎದುರಿಗೆ ಬದುಕಿಗಾಗಿ ಹಲವಾರು ದಾರಿಗಳಿದ್ದವು. ಅವಳು ಇಂಗ್ಲಿಷ್ ಪತ್ರಿಕೋದ್ಯಮದಲ್ಲಿಯೇ ಮುಂದುವರಿದಿದ್ದರೆ ಇಷ್ಟೊತ್ತಿಗೆ ಯಾವುದಾದರೂ ರಾಷ್ಟ್ರಮಟ್ಟದ ಪತ್ರಿಕೆಯ ಸಂಪಾದಕಿಯಾಗಿರುತ್ತಿದ್ದಳು. ತಿಂಗಳ ಕೊನೆಯಲ್ಲಿ ಸಹೋದ್ಯೋಗಿಗಳಿಗೆ ಸಂಬಳ ಕೊಡಲು ತನ್ನ ಇನ್ಸೂರೆನ್ಸ್ ಪಾಲಿಸಿಯ ದುಡ್ಡನ್ನು ಬಳಸಿಕೊಂಡು ಬರಿದಾದ ಬ್ಯಾಂಕ್ ಖಾತೆ ಬಿಟ್ಟುಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ? ಆದರೆ ಗೌರಿ ಅಪ್ಪನ ದಾರಿಯನ್ನು ಆಯ್ದುಕೊಂಡಳು. ಅದು ಭಿನ್ನ ದಾರಿ. ಇದರಿಂದಾಗಿ ನಮಗಿಂತ ಬೇಗ ಸಾವನ್ನು ಎದುರುಗೊಂಡಳು. ಗೌರಿ ಸಾವಿಗೆ ಇಡೀ ಜಗತ್ತಿನಲ್ಲಿ … Continue reading ಹೋರಾಟದ ಬದುಕು ಆಯ್ದುಕೊಂಡ ಗೌರಿಯ ನೆನಪು