‘ಲಿಂಗಾಯತ ಧರ್ಮ ಹೋರಾಟಕ್ಕೆ ಧುಮುಕಿ ಗೌರಿ ಕೊಲೆಯಾದಳು’ 1
‘ಲಿಂಗಾಯತರು ಹಿಂದೂಗಳಿಂದ ಬೇರೆಯಾಗುವುದನ್ನು ಬೆಂಬಲಿಸಿದ್ದು ಗೌರಿ ಹತ್ಯೆಗೆ ಮುಖ್ಯ ಕಾರಣವಾಯಿತು’ ಬೆಂಗಳೂರು ಗೌರಿ ಹತ್ಯೆಯ ಪ್ರಕರಣದಲ್ಲಿ ಪೊಲೀಸರು 10,000 ಪುಟಗಳ ಆರೋಪಪಟ್ಟಿ ಸಿದ್ದಪಡಿಸಿದ್ದಾರೆ. ಅದರ ಆಧಾರದ ಮೇಲೆ ಕೋರ್ಟಿನಲ್ಲಿ ವಿಚಾರಣೆ ಕುಂಟುತ್ತಾ ಕುಂಟುತ್ತಾ ನಡೆಯುತ್ತಿದೆ. ಗೌರಿ ಮಂಗಳೂರಿನಲ್ಲಿ ‘ನಮಗೆ ಹಿಂದೂ ಧರ್ಮ ಬೇಡ, ಸಂವಿಧಾನವೇ ನಮ್ಮ ಧರ್ಮ,’ ಎಂದು ಒಂದು ಭಾಷಣ ಮಾಡಿದ್ದರು. ಈ ಭಾಷಣದ ವಿಡಿಯೋದಿಂದ ಕೆರಳಿ ಹಂತಕರು ಅವರನ್ನು ಕೊಲೆ ಮಾಡಿದರು ಎನ್ನುವುದು ಆರೋಪಪಟ್ಟಿಯಲ್ಲಿರುವ ಒಂದು ಮುಖ್ಯಾಂಶ. ಇದರಲ್ಲಿ ಒಂದು ಅಂಶ ಗೊಂದಲವುಂಟು ಮಾಡುತ್ತದೆ, … Continue reading ‘ಲಿಂಗಾಯತ ಧರ್ಮ ಹೋರಾಟಕ್ಕೆ ಧುಮುಕಿ ಗೌರಿ ಕೊಲೆಯಾದಳು’ 1
Copy and paste this URL into your WordPress site to embed
Copy and paste this code into your site to embed