ಗೌರಿ ಹತ್ಯೆ ಆರೋಪಿ ಜೊತೆ ಫೋಟೊ, ಪ್ರತಾಪ ಸಿಂಹಗೆ ನಾಚಿಕೆಯಾಗಬೇಕು: ಖರ್ಗೆ

ಕಲಬುರಗಿ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣದ ಆರೋಪಿಯನ್ನು ಭೇಟಿ ಮಾಡಿ, ಆತನ ಜೊತೆಗೆ ಫೋಟೊ ತೆಗೆಸಿಕೊಂಡು ಹಂಚಿಕೊಳ್ಳುವುದಕ್ಕೆ ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ನಾಚಿಕೆಯಾಗಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದರು. ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಚುನಾಯಿತ ಜನಪ್ರತಿನಿಧಿಯಾಗಿದ್ದ ಪ್ರತಾಪ ಸಿಂಹ, ಆರೋಪಿಯ ಭೇಟಿಯಾದ ಬಗ್ಗೆ ತಾವೇ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎನ್ನುವುದು ಗೊತ್ತಾಗುತ್ತದೆ. ಎಂ.ಎಂ. ಕಲಬುರಗಿ, ಗೌರಿ ಲಂಕೇಶ್ ಕೊಲೆಯ ಹಿಂದೆ ಇಂತಹ ಸಂಸ್ಥೆ, ಸಂಘಟನೆ … Continue reading ಗೌರಿ ಹತ್ಯೆ ಆರೋಪಿ ಜೊತೆ ಫೋಟೊ, ಪ್ರತಾಪ ಸಿಂಹಗೆ ನಾಚಿಕೆಯಾಗಬೇಕು: ಖರ್ಗೆ