ತಪ್ಪಿಲ್ಲದಿದ್ದರೆ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ: ಶಿವಾನಂದ ಶ್ರೀ

ಕೂಡಲಸಂಗಮ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಗೊಳಿಸಿದ ಬಸವ ಕಾರ್ಯಕರ್ತರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಅಭಿನಂದನಾ ಸಮಾರಂಭವನ್ನು ಮಂಗಳವಾರ ಪಟ್ಟಣದಲ್ಲಿ ಆಯೋಜಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಅಭಿಯಾನದ ನಂತರ ಸೃಷ್ಟಿಯಾಗಿರುವ ಸುಳ್ಳು ಆರೋಪ, ವಿವಾದಗಳಿಗೆ ಪ್ರತಿಕ್ರಿಯೆ ನೀಡಿದರು. ಯಾರ ಹೆಸರೂ ಹೇಳದೆ, “ತಪ್ಪಾಗಿದ್ದರೆ ತಲೆ ಮೇಲೆ ಕಾಲಿಟ್ಟುಕೊಂಡು ಕ್ಷಮೆ ಕೇಳುತ್ತೇವೆ. ತಪ್ಪಿಲ್ಲದಿದ್ದರೆ ನಿಮ್ಮ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ,” ಎಂದು ಎಚ್ಚರಿಕೆ ನೀಡಿದರು. ಕನ್ನೇರಿ ಸ್ವಾಮಿಯ ಬೆಂಬಲಿಗರು ಹೇಳುತ್ತಿರುವ … Continue reading ತಪ್ಪಿಲ್ಲದಿದ್ದರೆ ಎದೆಯ ಮೇಲೆ ಕಾಲಿಟ್ಟು ಮುಂದೆ ಸಾಗುತ್ತೇವೆ: ಶಿವಾನಂದ ಶ್ರೀ