ಹುತ್ತಕ್ಕೆ ಹಾಲು ಎರೆಯುವುದು ಬಸವತತ್ವಕ್ಕೆ ವಿರುದ್ಧ: ಭಾಲ್ಕಿ ಸ್ವಾಮೀಜಿ

ಭಾಲ್ಕಿ: ಭಾಲ್ಕಿ ಹಿರೇಮಠ ಸಂಸ್ಥಾನದಲ್ಲಿ ಬಸವ ಪಂಚಮಿ ಹಾಗೂ ಶರಣೆ ಅಕ್ಕನಾಗಮ್ಮ ಅವರ ಜಯಂತಿ ಕಾರ್ಯಕ್ರಮ ನಡೆಯಿತು. ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ಸಾನಿಧ್ಯ ವಹಿಸಿ ಮಾತನಾಡುತ್ತ, ನಾಗರ ಪಂಚಮಿಯ ದಿನದಂದು ಕಲ್ಲಿನ ನಾಗರಕ್ಕೆ ಹಾಗೂ ಹುತ್ತಕ್ಕೆ ಹಾಲು ಎರೆಯಲಾಗುವುದು. ದಯೆಯೇ ಧರ್ಮದ ಮೂಲ ಎಂದು ಸಾರಿದ ಬಸವಣ್ಣನವರ ತತ್ವಗಳಿಗೆ ಇದು ವಿರುದ್ಧವಾಗಿದೆ. ಅಮೂಲ್ಯವಾದ ಹಾಲನ್ನು ವ್ಯರ್ಥ ಮಾಡುವ ಬದಲು ಅದನ್ನು ನಿರ್ಗತಿಕರಿಗೆ ಅಥವಾ ಹಸಿದ ಮಕ್ಕಳಿಗೆ ನೀಡುವುದು ನಿಜವಾದ ಭಕ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಶರಣೆಯರು ಬಸವ … Continue reading ಹುತ್ತಕ್ಕೆ ಹಾಲು ಎರೆಯುವುದು ಬಸವತತ್ವಕ್ಕೆ ವಿರುದ್ಧ: ಭಾಲ್ಕಿ ಸ್ವಾಮೀಜಿ