ಬಸವ ಜಯಂತಿಯ ಮೇಲೆ ಹಿಂದುತ್ವದ ಲೇಬಲ್ ಹಾಕುವ ಪ್ರಯತ್ನಗಳು

ವಿರಾಟ್ ಹಿಂದೂ ಶೋಭಾ ಯಾತ್ರೆಯ ರೀತಿಯಲ್ಲಿಯೇ ಹಲವಾರು ಕಡೆ ಬಸವ ಜಯಂತಿಯನ್ನು ಆಚರಿಸಿದರು. ಹುಬ್ಬಳ್ಳಿ ಬಸವ ಅನುಯಾಯಿಗಳ ಮೇಲೆ ಸಂಘ ಪರಿವಾರದಿಂದ ನಿರಂತರವಾದ ಸಾಂಸ್ಕೃತಿಕ ದಾಳಿ ನಡೆಯುತ್ತಿದೆ. ವಚನ ದರ್ಶನ ಪುಸ್ತಕ, ಶರಣರ ಶಕ್ತಿ ಚಲನಚಿತ್ರ, ಮಂಗಳೂರು ವಚನ ಸಾಹಿತ್ಯ ಸಮ್ಮೇಳನ, ರೇಣುಕಾ ಜಯಂತಿ, ವೀಣಾ ಬನ್ನಂಜೆ, ಶಂಕರ ಬಿದರಿ ಸುತ್ತೋಲೆ – ಇವು ನಮಗೆ ಕಾಣಿಸಿರುವ ಕೆಲವು ಉದಾಹರಣೆಗಳಷ್ಟೇ. ಇವುಗಳ ಮುಖ್ಯ ಉದ್ದೇಶ ಸ್ವತಂತ್ರ ಧರ್ಮವಾಗಿರುವ ಲಿಂಗಾಯತವನ್ನು ಹಿಂದೂ ಧರ್ಮದ ಭಾಗ ಎಂದು ಬಿಂಬಿಸುವುದು. ಸಮಾಜದಲ್ಲಿ … Continue reading ಬಸವ ಜಯಂತಿಯ ಮೇಲೆ ಹಿಂದುತ್ವದ ಲೇಬಲ್ ಹಾಕುವ ಪ್ರಯತ್ನಗಳು