ಮನೆ ನಾಯಿ ಬೊಗಳಿದರೆ ತಿದ್ದಬೇಕು ಇಲ್ಲ ಹೊರಹಾಕಬೇಕು: ಹಂದಿಗುಂದ ಸ್ವಾಮೀಜಿ
ಕೂಡಲಸಂಗಮ ಬಸವಾದಿ ಶರಣರ ತತ್ವಗಳನ್ನು ವಿರೋಧಿಸುವವರನ್ನು ನಾವು ವಿರೋಧಿಸುತ್ತೆವೆ, ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಬೆಳಗಾವಿ ಹಂದಿಗುಂದ ವಿರಕ್ತಮಠದ ಶಿವಾನಂದ ಸ್ವಾಮೀಜಿ ಹೇಳಿದರು. ಕೂಡಲಸಂಗಮ ಬಸವ ಧರ್ಮ ಪೀಠದಲ್ಲಿ ನಡೆದ ೩೯ನೇ ಶರಣಮೇಳದ ಮಂಗಳವಾರ ರಾತ್ರಿ ನಡೆದ ಲಿಂಗಾಯತ-ಬಸವ ಧರ್ಮ ಮಹಾಜಗದ್ಗುರು ಪೀಠದ ೩೪ನೇ ಪೀಠಾರೋಹಣ ಸಮಾರಂಭದಲ್ಲಿ ಧರ್ಮ ಧ್ವಜಾರೋಹಣ ಮಾಡಿ ಮಾತನಾಡಿದರು. ಶರಣರಿಗೆ, ವಚನ ಸಾಹಿತ್ಯಕ್ಕೆ ಧಕ್ಕೆ ಬಂದರೆ ರಾಜ್ಯದ ಎಲ್ಲ ಬಸವ ಭಕ್ತರು ಎದ್ದು ನಿಲ್ಲುವರು. ನಾವು ಹೊಸ ಧರ್ಮ ಕಟ್ಟಲು ಹೊರಟ್ಟಿಲ್ಲ, ೧೨ನೇ … Continue reading ಮನೆ ನಾಯಿ ಬೊಗಳಿದರೆ ತಿದ್ದಬೇಕು ಇಲ್ಲ ಹೊರಹಾಕಬೇಕು: ಹಂದಿಗುಂದ ಸ್ವಾಮೀಜಿ
Copy and paste this URL into your WordPress site to embed
Copy and paste this code into your site to embed