ಹೊಸ ಓದು: ‘ಅನನ್ಯ ಅಲ್ಲಮ’ ಉತ್ತಮ ಆಕರ ಗ್ರಂಥ
ಪುಣೆ ಶರಣ ತತ್ವ ಚಿಂತಕ ಹರಿಹರ ಶಿವಕುಮಾರ ಅವರ ‘ಅನನ್ಯ ಅಲ್ಲಮ’ ವಚನ ಸಾಹಿತ್ಯದ ಮೌಲ್ಯಗಳ ಚರ್ಚೆಗೆ ಅವಕಾಶ ಮಾಡಿಕೊಡುವ, ಸಂಗ್ರಹಕ್ಕೆ ಯೋಗ್ಯವಾದ ಒಂದು ಸುಂದರ ಆಕರ ಕೃತಿ. ಈ ಕೃತಿಯಲ್ಲಿ ಲೇಖಕರು ಅಲ್ಲಮ ಪ್ರಭುಗಳ 75 ಸರಳ ಸ್ಥಲ ಕಟ್ಟಿನ ವಚನಗಳನ್ನು ನಿರ್ವಚನ ಮಾಡಿದ್ದಾರೆ. ಅಲ್ಲಮರ ವಚನಗಳು ನಿಜಕ್ಕೂ ಕಬ್ಬಿಣದ ಕಡಲೆ ಇದ್ದ ಹಾಗೆ. ಅವರ ಬೆಡಗಿನ ವಚನಗಳು ಮತ್ತು ಅವುಗಳಲ್ಲಿರುವ ಪದಗಳನ್ನು ಅರ್ಥೈಸುವ ಪ್ರಯತ್ನ ಈ ಕೃತಿಯಲ್ಲಿದೆ. ಲೇಖಕರು ವಚನಗಳನ್ನು ಪದ ಅರ್ಥ, ವಚನಾರ್ಥ, … Continue reading ಹೊಸ ಓದು: ‘ಅನನ್ಯ ಅಲ್ಲಮ’ ಉತ್ತಮ ಆಕರ ಗ್ರಂಥ
Copy and paste this URL into your WordPress site to embed
Copy and paste this code into your site to embed