ಬಸವ ಜಯಂತಿ: ಮಹಿಳೆಯರಿಂದ ಮಹಿಳೆಯರಿಗಾಗಿ ವಚನಾಧಾರಿತ ರಸಪ್ರಶ್ನೆ ಸ್ಪರ್ಧೆ
ಹುಬ್ಬಳ್ಳಿ ವಿಶ್ವಗುರು ಬಸವೇಶ್ವರರ ಜಯಂತಿ-2025, ಅಂಗವಾಗಿ ನಗರದ ಶ್ರೀ ಗುರುಬಸವ ಮಂಟಪದ ನೀಲಾಂಬಿಕ ಬಳಗದ ವತಿಯಿಂದ ರವಿವಾರ ವಚನಾಧಾರಿತ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಬರುವ ಲಿಂಗಾಯತ ಮಹಿಳಾ ಸಂಘಟನೆಗಳ ಸದಸ್ಯೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶ್ರೀ ಗುರುಬಸವ ಮಂಟಪದ 80 ವರ್ಷಗಳ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮ ನಡೆದಿದ್ದು ಇದೇ ಪ್ರಥಮ ಬಾರಿ. ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_https://chat.whatsapp.com/EeBeeIO5TisIVCASg0Dpbn
Copy and paste this URL into your WordPress site to embed
Copy and paste this code into your site to embed