ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ

೦೮,೦೯, ೧೦ ಪಟ್ಟಣದಲ್ಲಿ ತೋಂಟದಾರ್ಯ ಮಠದ ಜಾತ್ರೆ ಶಿರೋಳ  ೧೨ನೇ ಶತಮಾನದ ಶರಣರ ಕಾಯಕ ಹಾಗೂ ದಾಸೋಹ ಸಿದ್ಧಾಂತವನ್ನು ಚಾಚೂತಪ್ಪದೆ ನಡೆಸಿಕೊಂಡು ಬರುತ್ತಿರುವ ಉತ್ತರ ಕರ್ನಾಟಕ ಅಪರೂಪದ ರೊಟ್ಟಿ ಊಟದ ಜಾತ್ರೆಯೆಂದೆ ಪ್ರಸಿದ್ಧಿ ಪಡೆದಿರುವ ಶಿರೋಳ ಗ್ರಾಮದಲ್ಲಿ ಜರುಗುವ ಈ ಜಾತ್ರೆ ಕೋಮು ಸೌಹಾರ್ದತೆಯನ್ನು ಗಟ್ಟಿಗೊಳಿಸಿದೆ. ಜಾತಿಭೇದ ಮರೆತು ಎಲ್ಲರೂ ಕೂಡಿಕೊಂಡು ಮಾಡಿ ಕೂಡಿಟ್ಟ ಅಡುಗೆಯನ್ನು ತಾವೂ ಉಂಡು ಇತರರನ್ನು ಉಣಿಸುವ ಸತ್ ಸಂಪ್ರದಾಯವನ್ನು ಶಿರೋಳದ ಮಠದ ಜಾತ್ರೆಯ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಉತ್ತರ ಕರ್ನಾಟಕದ … Continue reading ಜಾತಿ, ಮತ ಮೀರುವ ಶಿರೋಳದ ರೊಟ್ಟಿ ಊಟದ ಜಾತ್ರೆ