ಲಿಂಗಾಯತ ಅಸ್ಮಿತೆ ಸಭೆ: ಪೂಜ್ಯ ಮಠಾಧೀಶರಿಗೆ ನಾಡಿನ ಭಕ್ತರಿಂದ ಮನವಿ ಪತ್ರ

ಧಾರವಾಡ ಶರಣ ಸಮಾಜದ ಮುಂದಿರುವ ಸಮಸ್ಯೆಗಳನ್ನು ಚರ್ಚಿಸಲು ಲಿಂಗಾಯತ ಮಠಾಧೀಶರ ಜನವರಿ 17ರಂದು ಧಾರವಾಡದಲ್ಲಿ ಸಭೆ ಸೇರುತ್ತಿದ್ದಾರೆ. ಇದರ ಬಗ್ಗೆ ಬಸವ ಮೀಡಿಯಾದಲ್ಲಿ ಕೆಲವು ದಿನಗಳಿಂದ ಚರ್ಚೆ ನಡೆದಿದೆ. ಚರ್ಚೆಯಲ್ಲಿ ಮೂಡಿದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಇಂದು ಧಾರವಾಡದಲ್ಲಿ ಸೇರುತ್ತಿರುವ ಮಠಾಧೀಶರಿಗೆ ತಲುಪಿಸಲಾಗುತ್ತಿದೆ. ಪೂಜ್ಯರಿಗೆ ಬಸವ ಸಂಘಟನೆಗಳು ನೀಡುತ್ತಿರುವ ಮನವಿ ಪತ್ರ ಮತ್ತು ಒಟ್ಟು ಅಭಿಪ್ರಾಯಗಳ ಸಾರಾಂಶ ಕೆಳಗಿದೆ. ಮನವಿ ಪತ್ರ ಜನವರಿ 15, 2025 ಇಂದ,ನಾಡಿನ ಬಸವ ಭಕ್ತರು ಗೆ,ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರುಲಿಂಗಾಯತ ಮಠಾಧೀಶರ ಒಕ್ಕೂಟ ವಿಷಯ: … Continue reading ಲಿಂಗಾಯತ ಅಸ್ಮಿತೆ ಸಭೆ: ಪೂಜ್ಯ ಮಠಾಧೀಶರಿಗೆ ನಾಡಿನ ಭಕ್ತರಿಂದ ಮನವಿ ಪತ್ರ