ಜಿಲ್ಲಾಡಳಿತ ಜಾತ್ಯಾತೀತವಾಗಿ ಬಸವ ಜಯಂತಿ ಆಚರಿಸಲಿ: ಮಂಡ್ಯ ಲಿಂಗಾಯತ ಮಹಾಸಭಾ
ಬಸವಣ್ಣನವರ ಭಾವಚಿತ್ರ ಅಳವಡಿಕೆ ಆದೇಶ ಉಲ್ಲಂಘನೆ ಮಂಡ್ಯ ಹನ್ನೆರಡನೇ ಶತಮಾನದಲ್ಲಿ ಸಮಸಮಾಜ ನಿರ್ಮಾಣದ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಒಂದು ಜಾತಿಗೆ ಸೀಮಿತವಾಗಿರಿಸದೆ ಜಾತ್ಯಾತೀತವಾಗಿ ಆಚರಣೆ ಮಾಡಬೇಕೆಂದು ಲಿಂಗಾಯತ ಮಹಾಸಭಾ ಅಧ್ಯಕ್ಷ ಎಂ.ಎಸ್. ಮಂಜುನಾಥ ಬೆಟ್ಟಹಳ್ಳಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವ ಅವರು, ಜಗಜ್ಯೋತಿ ಬಸವಣ್ಣನವರು 900 ವರ್ಷಗಳ ಹಿಂದೆ ಜಾತಿವ್ಯವಸ್ಥೆ ಹಾಗೂ ಮೌಢ್ಯಾಚರಣೆಯ ವಿರುದ್ಧ ಸಾಮಾಜಿಕ ಕ್ರಾಂತಿಯನ್ನು ನಡೆಸಿದ ಮಹಾಮಾನವತಾವಾದಿ. ಸರ್ಕಾರ ಬಸವಪ್ರಜ್ಞೆಯನ್ನು ನಾಡಿನಾದ್ಯಂತ ಹರಡಬೇಕೆಂದು ಅನುಭವ ಮಂಪಟ … Continue reading ಜಿಲ್ಲಾಡಳಿತ ಜಾತ್ಯಾತೀತವಾಗಿ ಬಸವ ಜಯಂತಿ ಆಚರಿಸಲಿ: ಮಂಡ್ಯ ಲಿಂಗಾಯತ ಮಹಾಸಭಾ
Copy and paste this URL into your WordPress site to embed
Copy and paste this code into your site to embed