ಕಲಬುರಗಿಯ ‘ವಚನ ಮಂಟಪ’ದ ಚಿತ್ರಗಳನ್ನು ಬಿಡುಗಡೆ ಮಾಡಿದ ಖರ್ಗೆ

ಉದ್ದೇಶಿತ ಕಟ್ಟಡದ ವಾಸ್ತುಶಿಲ್ಪಿಗಳು ಮೂರು ವಿನ್ಯಾಸ ನೀಡಿದ್ದು ಇದರಲ್ಲಿ ನಿಮಗೆ ಯಾವುದು ಇಷ್ಟ ಎಂದು ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಕಲಬುರಗಿ ಕಲಬುರಗಿಯಲ್ಲಿ ಸರಕಾರ ನಿರ್ಮಾಣ ಮಾಡಲು ಯೋಚಿಸಿರುವ ‘ವಚನ ಮಂಟಪ’ದಉದ್ದೇಶಿತ ಕಟ್ಟಡದ ಚಿತ್ರಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಬಿಡುಗಡೆ ಮಾಡಿದ್ದಾರೆ. ಉದ್ದೇಶಿತ ಕಟ್ಟಡದ ವಾಸ್ತುಶಿಲ್ಪಿಗಳು ಮೂರು ವಿನ್ಯಾಸ ನೀಡಿದ್ದು ಇದರಲ್ಲಿ ನಿಮಗೆ ಯಾವುದು ಇಷ್ಟ ಎಂದು ಖರ್ಗೆ ಕೇಳಿದ್ದಾರೆ. ವಚನ ಮಂಟಪದ ಕಟ್ಟಡ ಗುರು ಬಸವಣ್ಣನವರ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಪ್ರಗತಿಪರ ಚಿಂತನೆಯ ಸಾರವನ್ನು … Continue reading ಕಲಬುರಗಿಯ ‘ವಚನ ಮಂಟಪ’ದ ಚಿತ್ರಗಳನ್ನು ಬಿಡುಗಡೆ ಮಾಡಿದ ಖರ್ಗೆ