ಲಿಂಗಾಯತರಲ್ಲಿ ಜಾತೀಯತೆ ಮತ್ತೆ ಹುಟ್ಟಿದ್ದು ಹೇಗೆ?
(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ) ಜಾತಿ ಮುಕ್ತ ಸಮಾಜವನ್ನು ಕಟ್ಟಲು ಬಸವಣ್ಣನವರು ಪ್ರಯತ್ನಿಸಿದರೂ, ಕಲ್ಯಾಣ ಕ್ರಾಂತಿಯ ನಂತರ ಆಂಧ್ರದ ಆರಾಧ್ಯರ ಪ್ರಭಾವದಿಂದ ಲಿಂಗಾಯತರಲ್ಲಿ ಜಾತಿಗಳು ಮರುಕಳಿಸಿದವು. ಆರಾಧ್ಯರು ಬಸವ ತತ್ವ ಒಪ್ಪಿದ್ದರೂ ವೈದಿಕತೆ ಬಿಡದೆ ಜನಿವಾರ, ಇಷ್ಟಲಿಂಗ ಎರಡನ್ನೂ ಪಾಲಿಸುತ್ತಿದರು. ಇವರು ಮೊದಲು ಪುರೋಹಿತಶಾಹಿ … Continue reading ಲಿಂಗಾಯತರಲ್ಲಿ ಜಾತೀಯತೆ ಮತ್ತೆ ಹುಟ್ಟಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed