ಕಲ್ಯಾಣ ಪರ್ವ: ಬಸವಕಲ್ಯಾಣದಲ್ಲಿ ಭವ್ಯ ಮೆರವಣಿಗೆ
ಬಸವಕಲ್ಯಾಣ : ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ 25ನೇ ಕಲ್ಯಾಣ ಪರ್ವ ಉತ್ಸವ ಹಾಗೂ ರಜತ ಮಹೋತ್ಸವದ ಅಂಗವಾಗಿ ಭವ್ಯ ಮೆರವಣಿಗೆ ಸೋಮವಾರ ಸಂಭ್ರಮದಿಂದ ನಡೆಯಿತು. ನಗರದ ಐತಿಹಾಸಿಕ ಕೋಟೆಯಿಂದ ಆರಂಭಗೊಂಡ ಮೆರವಣಿಗೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಚಾಲನೆ ನೀಡಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯು ಬಸವಣ್ಣನವರ ತತ್ವಾದರ್ಶ, ವಚನ ಸಾಹಿತ್ಯ ಹಾಗೂ ಶರಣ ಸಂಸ್ಕೃತಿಯ ವೈಭವವನ್ನು ಅನಾವರಣಗೊಳಿಸಿತು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಸಹಾಯಕ ಆಯುಕ್ತ ಪ್ರಕಾಶ ಕುದರಿ ಅವರು, ಬಸವಣ್ಣನವರ ಸಮಾನತೆ, ಕಾಯಕ, … Continue reading ಕಲ್ಯಾಣ ಪರ್ವ: ಬಸವಕಲ್ಯಾಣದಲ್ಲಿ ಭವ್ಯ ಮೆರವಣಿಗೆ
Copy and paste this URL into your WordPress site to embed
Copy and paste this code into your site to embed