ಕಲ್ಯಾಣದಿಂದ ಉಳವಿವರೆಗೆ ಶರಣರು ನಡೆದ ‘ದಂಡಿನ ದಾರಿ’
ಕಲ್ಯಾಣದಲ್ಲಿ ನಡೆದ ಶರಣ ಚಳುವಳಿಯ ಕೊನೆಯ ದಿನಗಳು ಇನ್ನೂ ಅಸ್ಪಷ್ಟವಾಗಿ ಉಳಿದಿವೆ. ಆದರೆ ಆ ಗಂಡಾಂತರದ ಘಟನೆಗಳ ಬಗ್ಗೆ ಹಲವಾರು ಕೃತಿಗಳಲ್ಲಿ ಮಾಹಿತಿಯಿದೆ. ಬಿಕ್ಕಟ್ಟಿನ ನಂತರ ಶರಣರು ಕಲ್ಯಾಣದಿಂದ ಉಳವಿಗೆ ಧಾವಿಸಿದರು. ಅವರು ನಡೆದ ಮಾರ್ಗವನ್ನು “ದಂಡಿನ ದಾರಿ” ಎಂದು ಜನತೆ ಈಗಲೂ ಅಲ್ಲಲ್ಲಿ ಕರೆಯುತ್ತಾರೆ. ವಿದ್ವಾಂಸರು ಈ ದಾರಿಯನ್ನು ಹೀಗೆ ಗುರುತಿಸಿದ್ದಾರೆ: ಕಲ್ಯಾಣ-ತೊರಗಲ್ಲು-ಕಡಕೋಳ-ಮೊದಲೂರು-ಮುರಗೋಡ-ಮೂಗಬಸವ-ನಾಗಲಾಪುರ-ಹುಣಸೀಕಟ್ಟಿ-ಕಾದರವಳ್ಳಿಯ ತನಕ ಒಟ್ಟಿಗೆ ಬಂದ ಶರಣರು ನಂತರ ಎರಡು ಗುಂಪುಗಳಾಗಿ ಕವಲಾದರು. ಒಂದು ಗುಂಪು ಕಕ್ಕೇರಿ-ಲಿಂಗನಮಠ-ಜಂಗಮಹತ್ತಿ-ಜಗಳಬೆಟ್ಟ-ಸಾಂಬ್ರಾಣಿಗೆ ಬಂದು, ಇನ್ನೊಂದು ನಂದಿಹಳ್ಳಿ-ಕಿತ್ತೂರು-ಧಾರವಾಡ- ಸತ್ತೂರುವರೆಗೆ ಬಂದು, … Continue reading ಕಲ್ಯಾಣದಿಂದ ಉಳವಿವರೆಗೆ ಶರಣರು ನಡೆದ ‘ದಂಡಿನ ದಾರಿ’
Copy and paste this URL into your WordPress site to embed
Copy and paste this code into your site to embed