ಜನರಿಂದಲೇ ಕನ್ನೇರಿ ಶ್ರೀಗೆ ಪಾಠ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹೇಳಿಕೆ

ಅಶ್ಲಿಲ ಭಾಷೆ ಬಳಸಿದ ಕನ್ನೇರಿ ಶ್ರೀಗಳು ಸನ್ಯಾಸ ಧರ್ಮಕ್ಕೆ ದ್ರೋಹ ಬಗೆದಿದ್ದಾರೆ. ಭಾಲ್ಕಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಾಜ್ಯಾದ್ಯಂತ ಮಾಡಿರುವ ಬಸವ ಸಂಸ್ಕೃತಿ ಅಭಿಯಾನ ಅಭೂತಪೂರ್ವವಾಗಿ ಯಶಸ್ವಿ ಆಗಿರುವುದರಿಂದ ಬಸವತತ್ವ ವಿರೋಧಿ ಬಣಗಳಲ್ಲಿ ಆತಂಕ ನಿರಾಶೆ, ಭಯ ಹುಟ್ಟಿಸಿದೆ. ಆದ ಕಾರಣ ರಾಷ್ಟ್ರಭಕ್ತಿಯ ಮುಖವಾಡ ಹಾಕಿಕೊಂಡು ಸನಾತನ ಧರ್ಮದ ರಕ್ಷಕರು ಎಂದು ಬಿಂಬಿಸಿಕೊಳ್ಳುವ ಕೊಲ್ಲಾಪುರ ಕನ್ನೇರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳು ದ್ವೇಷದ ಹಾಗೂ ಹಸಿ ಸುಳ್ಳು ಮಾತುಗಳನ್ನು ಆಡಿದ್ದಾರೆ. ಅವುಗಳನ್ನು ಲಿಂಗಾಯತ ಮಠಾಧಿಪತಿಗಳ … Continue reading ಜನರಿಂದಲೇ ಕನ್ನೇರಿ ಶ್ರೀಗೆ ಪಾಠ: ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಹೇಳಿಕೆ