ಬಸವ ಶಕ್ತಿ: ಬೆಂಗಳೂರಲ್ಲಿ ಕನ್ನೇರಿ ಸ್ವಾಮಿ, iLYF ವಿರುದ್ಧ ಆಕ್ರೋಶ ಸ್ಫೋಟ

‘ಮೊದಲ ಬಾರಿಗೆ’ ಬಸವಶಕ್ತಿಯ ರುಚಿ ನೋಡಿದ ಕನ್ನೇರಿ ಸ್ವಾಮಿ, iLYF ಬೆಂಗಳೂರು ಕನ್ನೇರಿ ಸ್ವಾಮಿ ಮತ್ತು ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಅಂತರರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (iLYF)ವಿರುದ್ಧ ಬಸವ ಸಂಘಟನೆಗಳ ಆಕ್ರೋಶ ಇಂದು ಮಧ್ಯಾಹ್ನ ಸ್ಪೋಟವಾಯಿತು. ನಗರದ ಅರಮನೆ ಮೈದಾನದಲ್ಲಿ ಕನ್ನೇರಿ ಸ್ವಾಮಿ ಮಾತನಾಡಲು ಶುರುಮಾಡುತ್ತಿದ್ದ ಹಾಗೆಯೇ ಸಭಾಂಗಣದಲ್ಲಿದ್ದ ಬಸವಭಕ್ತರು ಅವರ ಭಾಷಣವನ್ನು 15 ನಿಮಿಷ ನಿಲ್ಲಿಸಿದರು. ಎದ್ದು ನಿಂತು, ಘೋಷಣೆ ಕೂಗಿ, ಕೋಲಾಹಲವೆಬ್ಬಿಸಿದ ಬಸವಭಕ್ತರನ್ನು ಹೊರಕಳಿಸಲು ಆಯೋಜಕರು ಬೌನ್ಸರ್ ಗಳ ಸಹಾಯ ಪಡೆಯಬೇಕಾಯಿತು. ಲಿಂಗಾಯತರನ್ನು ದೂಷಿಸಿರುವ … Continue reading ಬಸವ ಶಕ್ತಿ: ಬೆಂಗಳೂರಲ್ಲಿ ಕನ್ನೇರಿ ಸ್ವಾಮಿ, iLYF ವಿರುದ್ಧ ಆಕ್ರೋಶ ಸ್ಫೋಟ