ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು

ಬಸವ ಕಲ್ಯಾಣ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮಿ ಬಸವತತ್ವ ಮತ್ತು ಬಸವ ತತ್ವನಿಷ್ಟರನ್ನು ಕುರಿತು ಹರಕು ಬಾಯಿಯಿಂದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂವಿಧಾನಿಕ ಪದಗಳನ್ನು ಬಳಸಿ ಪದೇ ಪದೇ ನಿಂದಿಸುತ್ತಿದ್ದಾರೆ. ಅಕ್ಟೊಬರ್ 9 ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬೀಳೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಸಿದ ಲಿಂಗಾಯತ ಮಠಾಧೀಶರ ಒಕ್ಕೂಟದ ಸ್ವಾಮಿಗಳನ್ನು ** ಮಕ್ಕಳೆಂದೂ, *** ತೆಗೆದುಕೊಂಡು ಹೊಡೆಯಬೇಕೆಂದು ತಮ್ಮ ಭಕ್ತರಿಗೆ ಸಾರ್ವಜನಿಕವಾಗಿ ಪ್ರಚೋಧಿಸುವಂತೆ ಮಾತನಾಡಿದರು. ಈ ಸನಾತನಿ ಕೃಪಾಪೋಷಿತ ಕಾಡಸಿದ್ಧೇಶ್ವರ ಸ್ವಾಮೀಯವರನ್ನು ಸರಕಾರವು … Continue reading ಹರಕು ಬಾಯಿ ಕನ್ನೇರಿ ಶ್ರೀ ಕ್ಷಮೆ ಕೇಳದಿದ್ದರೆ ಕೇಸ್ ದಾಖಲು