ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?

ಬೆಂಗಳೂರು ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆಯಲು ಒಬ್ಬ ಲಾಯರ್ ಪ್ರಯತ್ನ ಪಡುತ್ತಾನೆ. ಇದೊಂದು ಅಮಾನವೀಯ, ಅಸಂವಿಧಾನಿಕ ಘಟನೆ. ಶೂ ಎಸೆತವನ್ನು ಸಮರ್ಥಿಸಿಕೊಳ್ಳುತಿರುವ ಒಂದು ದೊಡ್ಡ ಬಳಗ ಇದಕ್ಕಿಂತಲೂ ಹೆಚ್ಚಿನ ರಾಕ್ಷಸತನ ತೋರಿಸುತ್ತಿದ್ದಾರೆ. ರಸ್ತೆಯಲ್ಲಿ ಶೂನಿಂದ ಹೊಡೆಯಬೇಕಿತ್ತು, ಎಂದು ಕೆಲವರು ಪ್ರಲಾಪಿಸಿದ್ದಾರೆ. ಒಬ್ಬ ನ್ಯಾಯಮೂರ್ತಿ ವಿಚಾರಣೆಯ ಸಂಧರ್ಭದಲ್ಲಿ ಹೇಳಿದ್ದು ಸಮ್ಮತಿಯಿಲ್ಲದಿದ್ದರೆ ಅದನ್ನು ವಿರೋಧಿಸಲು ಅನೇಕ ಜನತಂತ್ರೀಯ ಮಾರ್ಗಗಳಿವೆ. ಪ್ರತಿಭಟನೆ ವ್ಯಕ್ತಪಡಿಸಲು “ಶೂ” ಎಸೆಯಬೇಕೆಂದು ಯಾವ ಸನಾತನ ಧರ್ಮ ಹೇಳಿದೆ. ಇದೆ ಸಂಸ್ಕೃತಿಯನ್ನು ಕನ್ನೇರಿ ಕಾಡಸಿದ್ದೇಶ್ವರ … Continue reading ಮೆಟ್ಟಿನಿಂದ ಹೊಡೆಯುವುದು ಶಾಖೆಯಲ್ಲಿ ಕಲಿಸುವ ಸಂಸ್ಕೃತಿಯೇ, ಕನ್ನೇರಿ ಶ್ರೀ?