‘ಜೂನ್ 28 ಕನ್ನೇರಿ ಸ್ವಾಮಿ ಬಸವ ಕಲ್ಯಾಣಕ್ಕೆ ಬರಲು ಬಿಡುವುದಿಲ್ಲ’
ಇಂದು ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಮಹತ್ವದ ಸಭೆ ಬಸವ ಕಲ್ಯಾಣ ಕನ್ನೇರಿ ಸ್ವಾಮಿ ನೇತೃತ್ವದಲ್ಲಿ ಜೂನ್ 28 ಪಟ್ಟಣದಲ್ಲಿ ಆಯೋಜಿತವಾಗಿರುವ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶವನ್ನು ಪ್ರಬಲವಾಗಿ ವಿರೋಧಿಸಲು ಇಂದು ಬಸವಪರ ಸಂಘಟನೆಗಳ ಪೂರ್ವಭಾವಿ ಸಭೆ ನಡೆಯಲಿದೆ. ‘ಬಸವದ್ರೋಹಿ ಕನ್ನೇರಿ ಸ್ವಾಮಿಯ ಬಸವಕಲ್ಯಾಣ ಪ್ರವೇಶವನ್ನು ವಿರೋಧಿಸಲು’ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿರುವ ಸಭೆಗೆ ಬರಲು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲೆಯ ಬಸವಪರ, ಕನ್ನಡಪರ, ಪ್ರಗತಿಪರ ಸಂಘಟನೆಗಳಿಗೆ ಅಹ್ವಾನ ಕಳಿಸಿದೆ. ಇಂದಿನ ಮಹತ್ವದ ಸಭೆ … Continue reading ‘ಜೂನ್ 28 ಕನ್ನೇರಿ ಸ್ವಾಮಿ ಬಸವ ಕಲ್ಯಾಣಕ್ಕೆ ಬರಲು ಬಿಡುವುದಿಲ್ಲ’
Copy and paste this URL into your WordPress site to embed
Copy and paste this code into your site to embed