ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಘೇರಾವ್: ಬಸವ ಸಂಘಟನೆಗಳ ಖಡಕ್ ಎಚ್ಚರಿಕೆ

ಅಣ್ಣಿಗೇರಿಯ ಹಳ್ಳಿಕೇರಿ ಗ್ರಾಮಕ್ಕೆ ನವೆಂಬರ್ 7 ಬರಲಿರುವ ಕನ್ನೇರಿ ಸ್ವಾಮಿ ಧಾರವಾಡ ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮಿ ಧಾರವಾಡ ಜಿಲ್ಲೆಯನ್ನು ಪ್ರವೇಶಿಸದಂತೆ ನಿರ್ಬಂಧಿಸಬೇಕೆಂದು ಜಿಲ್ಲಾಧಿಕಾರಿಗೆ ಬಸವಪರ ಸಂಘಟನೆಗಳು ಎರಡನೇ ಮನವಿಪತ್ರವನ್ನು ಗುರುವಾರ ಸಲ್ಲಿಸಿದವು. ಅಕ್ಟೊಬರ್ 17 ನಗರದಲ್ಲಿ ಕನ್ನೇರಿ ಸ್ವಾಮಿಯ ವಿರುದ್ಧ ಬಸವ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದರು. “ಈ ಮುಂಚೆ ಅಕ್ಟೊಬರ್ 17ರಂದು ಜಿಲ್ಲಾಧಿಕಾರಿಗೆ ಮೊದಲನೇ ಭಾರಿ ಮನವಿ ಪತ್ರ ಸಲ್ಲಿಸಿದ್ದೆವು. ಇಲ್ಲಿಯವರೆಗೆ ಕ್ರಮಗಳನ್ನು ಜರುಗಿಸದ್ದರ ಬಗ್ಗೆ ತಾವು ತಿಳಿಸಿರುವುದಿಲ್ಲ. … Continue reading ಕನ್ನೇರಿ ಸ್ವಾಮಿ ಧಾರವಾಡಕ್ಕೆ ಬಂದರೆ ಘೇರಾವ್: ಬಸವ ಸಂಘಟನೆಗಳ ಖಡಕ್ ಎಚ್ಚರಿಕೆ