ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?

ಕರ್ನಾಟಕ ಹೈಕೋರ್ಟಿನ ತೀರ್ಪನ್ನು ವಿಶೇಷವಾಗಿ ಗಮನಿಸಬೇಕು ಬೆಂಗಳೂರು ಇತ್ತೀಚೆಗೆ ವಿಜಯಪುರ ಮತ್ತು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿಯ ಪರವಾಗಿ ಹಿಂದುತ್ವ ಸಂಘಟನೆಗಳಿಂದ ಮೆರವಣಿಗೆ, ಪ್ರತಿಭಟನೆ ನಡೆದವು. ಅಲ್ಲಿ ಮಾತನಾಡಿದ ಹಿಂದುತ್ವ ನಾಯಕರು ‘ಸಂತ’ ‘ಮಹಾತ್ಮ’ ಎಂದೆಲ್ಲಾ ಕನ್ನೇರಿ ಸ್ವಾಮಿಯನ್ನು ವರ್ಣಿಸಿ ಅವರ ಮೇಲೆ ವಿಧಿಸಿರುವ ನಿರ್ಬಂಧವನ್ನು ಉಗ್ರವಾಗಿ ಖಂಡಿಸಿದರು. “ಒಂದು ಸಣ್ಣ ಗ್ರಾಮ್ಯ ಭಾಷೆಯ ಪದ ಬಳಸಿರುವುದಕ್ಕೆ ಅವರನ್ನು ನಿರ್ಬಂಧಿಸಿರುವುದು ಸರಿಯಲ್ಲ, ಕಾಂಗ್ರೆಸ್ ಪಕ್ಷದಿಂದ ಇದು ಹಿಂದೂ ಧರ್ಮ ಒಡೆಯುವ ಸಂಚು,” ಎಂದು … Continue reading ಕೋರ್ಟುಗಳಿಗೆ ಕಂಡ ಕನ್ನೇರಿ ಸ್ವಾಮಿಯ ಸತ್ಯ ಸಂಘ ಪರಿವಾರಕ್ಕೆ ಕಾಣದೆ?