ಕನ್ನೇರಿ ಸ್ವಾಮಿ ಹೇಸಿಗೆಯಲ್ಲಿ ಕುಳಿತ ಜಂತು ಅಂತ ಲಿಂಗಾಯತರು ಸುಮ್ಮನಿದ್ದಾರೆ

“ಬೀದರಿನ ಜನರು ನಿನಗೆ ಹೆದರಿ ಚಟಪಟ ಒದ್ದಾಡಲಿಕ್ಕೆ ಹೇಡಿಗಳಲ್ಲ“ ಬೀದರ ಬನಹಟ್ಟಿ ಪಟ್ಟಣದಲ್ಲಿ ಕಳೆದ ವಾರ ನಡೆದ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿ ಮಾತನಾಡುತ್ತ, ಬಸವ ಭಕ್ತರು ಹಿಂದೂ ಧರ್ಮ ಟೀಕಿಸುತ್ತಾ, ಗುಡಿ ಕಟ್ಟಬೇಡಿ ಅಂತಾರೆ. ಆದರೆ ಬೇರೆ ಧರ್ಮಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ, ಎಂದು ಹೇಳಿದರು. “ಬೀದರ್ ಜಿಲ್ಲೆದಾಗ್ ಇರುವಷ್ಟು ಚರ್ಚುಗಳು ರಾಜ್ಯದ ಬೇರೆ ಯಾವ ಜಿಲ್ಲೆಗಳಲ್ಲೂ ಇಲ್ಲ. ಓಣಿ ಓಣಿಗೊಂದು ಚರ್ಚುಗಳಾಗಿವೆ. ಯಾಕಂದ್ರ ಬೀದರ್ ಜಿಲ್ಲೆಯೊಳಗೆ ಬಸವತತ್ವ ಪ್ರಚಾರಕರು ಅತೀ ಹೆಚ್ಚಿದ್ದಾರೆ,” ಎಂದು ಹೇಳಿದರು. ಸ್ವಾಮೀ … Continue reading ಕನ್ನೇರಿ ಸ್ವಾಮಿ ಹೇಸಿಗೆಯಲ್ಲಿ ಕುಳಿತ ಜಂತು ಅಂತ ಲಿಂಗಾಯತರು ಸುಮ್ಮನಿದ್ದಾರೆ