ಕನ್ನೇರಿ ಸ್ವಾಮಿಯ ಅಪ್ರಬುದ್ಧ ಸವಾಲನ್ನು ಎದೆಯುಬ್ಬಿಸಿ ಸ್ವೀಕರಿಸುತ್ತೇವೆ
ಮಾತೆ ಮಹಾದೇವಿಯವರ ಶಿಷ್ಯರು ಇನ್ನೂ ಜೀವಂತವಾಗಿದ್ದೇವೆ. ಬಸವಕಲ್ಯಾಣ ಬಸವ ಸಂಸ್ಕೃತಿ ಅಭಿಯಾನದ ವಿರುದ್ಧವಾಗಿ ಬಬಲೇಶ್ವರದಲ್ಲಿ ಆಯೋಜಿಸಿದ್ದ “ಬಸವಾದಿ ಶರಣರ” ಹಿಂದೂ ಸಮಾವೇಶದಲ್ಲಿ ಅಪ್ರಬುದ್ಧವಾಗಿ ಮಾತನಾಡಿ, ಬಸವಾದಿ ಪ್ರಮಥರ ಮೂಲ ಆಶಯಗಳನ್ನು ತಪ್ಪುತಪ್ಪಾಗಿ ಅರ್ಥೈಸಿರುವ ಕನ್ನೇರಿ ಸ್ವಾಮಿಯ ಪ್ರತಿಯೊಂದು ಮಾತುಗಳಿಗೆ ಉತ್ತರಿಸುವ ಸವಾಲನ್ನು ಸ್ವೀಕರಿಸಲು ನಾವು ಸದಾ ಸನ್ನದ್ಧರಾಗಿದ್ದೇವೆ. ಕನ್ನೇರಿ ಸ್ವಾಮಿಗೆ ವಚನಗಳಲ್ಲಿನ ತತ್ವಜ್ಞಾನ ಮತ್ತು ದಾರ್ಶನಿಕತೆಯ ಕೊರತೆ ಎದ್ದು ಕಾಣುತ್ತಿದೆ. ಅವರ ಪ್ರತಿಯೊಂದು ಮಾತುಗಳು ಪ್ರಚೋದನಾತ್ಮಕ ಮತ್ತು ದ್ವೇಷದಿಂದ ಕೂಡಿವೆ. ‘ಇಲಿಗೆ ಹೊಡೆಯಲು ಹೋಗಿ ಗಣಪನಿಗೆ ಪೆಟ್ಟು … Continue reading ಕನ್ನೇರಿ ಸ್ವಾಮಿಯ ಅಪ್ರಬುದ್ಧ ಸವಾಲನ್ನು ಎದೆಯುಬ್ಬಿಸಿ ಸ್ವೀಕರಿಸುತ್ತೇವೆ
Copy and paste this URL into your WordPress site to embed
Copy and paste this code into your site to embed