ಕನ್ನೇರಿ ಸ್ವಾಮಿ ಗರ್ವ ಭಂಗ: ಸುಪ್ರೀಂ ಕೋರ್ಟ್ ತರಾಟೆ, ಅರ್ಜಿ ವಜಾ

ಮಠದಲ್ಲಿ ಮೌನವಾಗಿರಿ, ನೀವು ಒಳ್ಳೆ ಪ್ರಜೆಯಲ್ಲ: ನ್ಯಾಯಮೂರ್ತಿಗಳ ಎಚ್ಚರಿಕೆ ನವದೆಹಲಿ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಆಡಳಿತ ನಿರ್ಬಂಧ ವಿದಿಸಿರುವುದರ ವಿರುದ್ಧ ಕನ್ನೆರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾ ಗೊಳಿಸಿದೆ. ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕನ್ನೇರಿ ಸ್ವಾಮಿಯನ್ನು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ತರಾಟೆಗೆ ತೆಗೆದುಕೊಂಡರು. ಒಬ್ಬ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದ್ದು ಸರಿಯಲ್ಲ. ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸುಪ್ರೀಂ ಕೋರ್ಟ್ … Continue reading ಕನ್ನೇರಿ ಸ್ವಾಮಿ ಗರ್ವ ಭಂಗ: ಸುಪ್ರೀಂ ಕೋರ್ಟ್ ತರಾಟೆ, ಅರ್ಜಿ ವಜಾ