ಗಣಾಚಾರ: ಕನ್ನೇರಿ ಸ್ವಾಮಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ
ಬೆಂಗಳೂರು ಬಸವ ಭಕ್ತರನ್ನು ಬಸವ ತಾಲಿಬಾನಿಗಳೆಂದು ಕರೆದಿರುವ ಕನ್ನೇರಿ ಸ್ವಾಮಿಯ ವಿರುದ್ಧ ಶರಣ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕನ್ನೇರಿ ಸ್ವಾಮಿಯ ನಿಂದನೆಯನ್ನು ಖಂಡಿಸಲು ಬಸವ ಭಕ್ತರು ಧ್ವನಿಯೆತ್ತಬೇಕೆಂದು ಪ್ರಮುಖ ಪೂಜ್ಯರು ಕರೆಯನ್ನೂ ನೀಡಿದ್ದಾರೆ. ಈ ವಿವಾದದ ಬಗ್ಗೆ ನಿಮ್ಮ ಅನಿಸಿಕೆಯನ್ನು ಒಂದು ಸಣ್ಣ ವಿಡಿಯೋ ಮೂಲಕ ಬಸವ ಮೀಡಿಯಾದ ಓದುಗರ ಜೊತೆ ಹಂಚಿಕೊಳ್ಳಲು ಅಹ್ವಾನ ನೀಡುತ್ತಿದ್ದೇವೆ. ವಿಡಿಯೋ ಒಂದು ನಿಮಿಷದ ಒಳಗಿರಲಿನಿಶ್ಯಬ್ದವಾದ ಪರಿಸರವಿರಲಿನಿಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸಲಿಹೆಚ್ಚಿನ ಬೆಳಕು ನಿಮ್ಮ ಮುಖದ ಮೇಲೆ ಬೀಳಲಿಕ್ಯಾಮೆರಾ ಅಲ್ಲಾಡದಂತೆ … Continue reading ಗಣಾಚಾರ: ಕನ್ನೇರಿ ಸ್ವಾಮಿಗೆ ನಿಮ್ಮ ವಿಡಿಯೋ ಪ್ರತಿಕ್ರಿಯೆ ಕಳಿಸಿ
Copy and paste this URL into your WordPress site to embed
Copy and paste this code into your site to embed